Friday, October 21, 2011

ಅರಿಶಿನ

 

ಅರಿಶಿನದ ಬಗ್ಗೆ ಹೇಳುವಂತೆಯೇ ಇಲ್ಲ. ಎಲ್ಲಾ ಔಷಧಿ, ಸೌಂದರ್ಯ ವರ್ಧಕಗಳಲ್ಲಿ ಉಪಯೋಗಿಸಲ್ಪಡುವ ಅರಿಶಿನದಲ್ಲಿ ಮಧುಮೇಹವನ್ನು ನಿಯಂತ್ರಿಸುವ ಗುಣವೂ ಇದೆಯಂತೆ.


ಸಾವಿರಾರು ವರ್ಷಗಳ ಹಿಂದಿನಿಂದ ಇದರ ಉಪಯೋಗವನ್ನು ಪಡೆದುಕೊಂಡು ಬಂದಿರುವ ಆಯುರ್ವೇದ, ಹಲವು ಆರೋಗ್ಯ ಮತ್ತು ಸೌಂದರ್ಯ ಸಮಸ್ಯೆಗಳನ್ನು ಈ ಮೂಲಕ ನೀಗಿಸುತ್ತಾ ಬಂದಿದೆ.


ಅರಿಶಿನದಿಂದ ಏನೇನು ಉಪಯೋಗ:
* ಉರಿನಿವಾರಕ ಅಂಶ ಹೊಂದಿದೆ
* ಸೋಂಕುಗಳನ್ನು ತಡೆಯುತ್ತದೆ.
* ರೋಗ ನಿವಾರಕ ಅಂಶ ಹೊಂದಿದೆ
* ಸೌಂದರ್ಯ ವರ್ಧಕ
* ಅನಗತ್ಯ ಕೂದಲು ನಿವಾರಣೆ
* ಕ್ಯಾನ್ಸರ್ ದೂರವಿರಿಸುತ್ತದೆ
* ಮಧುಮೇಹ ನಿಯಂತ್ರಿಸುತ್ತದೆ. 

No comments:

Post a Comment